grilse ಗ್ರಿಲ್ಸ್‍
ನಾಮವಾಚಕ

ಗ್ರಿಲ್ಸ್‍; ತನ್ನ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಮರಿ ಮಾಡಲು ಸಮುದ್ರದಿಂದ ನದಿಗೆ ಹಿಂದಿರುಗುವ ಎಳೆಯ ವಯಸ್ಸಿನ ಸಾಮನ್‍ ಈನು.