grille ಗ್ರಿಲ್‍
ನಾಮವಾಚಕ
  1. ಕಂಬಿ ಚೌಕಟ್ಟು; ಸರಳು ಜಾಲರಿ; ಕಂಬಿ ತೆರೆ; ಅಡ್ಡ ಕಂಬಿಗಳ ಮರೆ; ಕಂಬಿಜಾಲರಿ; ಮುಖ್ಯವಾಗಿ ಬಂದವರನ್ನು ನೋಡಲು ಅನುಕೂಲಿಸುವಂತೆ, ಕಾನ್ವೆಂಟುಗಳಲ್ಲಿ ಕ್ರೈಸ್ತ ಸನ್ಯಾಸಿನಿಯರನ್ನು ಭೇಟಿಗಾರರಿಂದ ಬೇರ್ಪಡಿಸಲು ಬಾಗಿಲಿಗೆ ಹಾಕಿರುವ ಕಂಬಿ, ತೆರೆ.
  2. (ಹಿಂದೆ ಹೌಸ್‍ ಆಹ್‍ ಕಾಮನ್ಸ್‍ ಭವನದಲ್ಲಿ ಸ್ತ್ರೀಯರ ಪೀಠಸಾಲುಗಳ ಮುಂದೆ ಹಾಕಿದ್ದ) ಅಡ್ಡ ಕಂಬಿ ತೆರೆ.
  3. (ಟೆನಿಸ್‍) (ಗೋಡೆಯಲ್ಲಿನ ಚೌಕನಾದ) ಸಂದು; ಕಂಡಿ.
  4. (ಈನುಗಾರಿಕೆ) ಈನು ಮೊಟ್ಟೆಗಳನ್ನು ಮರಿಮಾಡುವ ಚೌಕಟ್ಟು.
  5. ಗ್ರಿಲ್ಲು; ಮುಂಜಾಲರಿ; ಮೋಟಾರು ವಾಹನದ ರೇಡಿಯೇಟರನ್ನು ರಕ್ಷಿಸಲು ಅದರ ಮುಂದೆ ಹಾಕಿರುವ ಲೋಹದ ಅಡ್ಡಕಂಬಿಗಳು.