grifter ಗ್ರಿಹ್ಟರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ)

  1. (ಜೂಜಿನಲ್ಲಿ) ಮೋಸಗಾರ; ದಗಾಕೋರ; ವಂಚಕ; ಹಣದ ಜೂಜಿನಲ್ಲಿ ಮೋಸಮಾಡುವವನು.
  2. ಉಪಪ್ರದರ್ಶನಕಾರ; ಸರ್ಕಸ್ಸು, ಸಂತೆ, ಮೊದಲಾದವುಗಳಲ್ಲಿ ಉಪಪ್ರದರ್ಶನಗಳನ್ನು, ಮುಖ್ಯವಾಗಿ ಜೂಜಾಟವನ್ನು ಏರ್ಪಡಿಸುವವನು.