See also 2grift
1grift ಗ್ರಿಹ್ಟ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ)

  1. ಮೋಸ, ವಂಚನೆ, ಮೊದಲಾದವುಗಳ ಮೂಲಕ ಹಣ ಪಡೆಯುವುದು.
  2. ಮೋಸದ ಸಂಪಾದನೆ; ದಗಾ ಹಣ.
See also 1grift
2grift ಗ್ರಿಹ್ಟ್‍
ಅಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಮೋಸ, ವಂಚನೆ, ಮೊದಲಾದವುಗಳ ಮೂಲಕ ಹಣ ಸಂಪಾದಿಸು, ಪಡೆ.