See also 2griffin
1griffin ಗ್ರಿಹಿನ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) (ಬಾಜಿ ಮೊದಲಾದವುಗಳಲ್ಲಿನ ಯಾ ಯಾವುದರದೇ) ಸುಳಿವು; ಸೂಚನೆ.

See also 1griffin
2griffin ಗ್ರಿಹಿನ್‍
ನಾಮವಾಚಕ

ಗ್ರಿಹಿನ್‍; ಗೃಧ್ರಸಿಂಹ; ಸಿಂಹಹದ್ದು; ಹದ್ದಿನ ತಲೆ, ರೆಕ್ಕೆಗಳು ಮತ್ತು ಸಿಂಹದ ಒಡಲು ಉಳ್ಳದ್ದೆಂದು ಗ್ರೀಕರು ನಂಬಿದ್ದ ಒಂದು, ಪೌರಾಣಿಕ ಪ್ರಾಣಿ. Figure: griffin