grievously ಗ್ರೀವಸ್‍ಲಿ
ಕ್ರಿಯಾವಿಶೇಷಣ
  1. ಕೆಡುಕನ್ನುಂಟುಮಾಡುವ ಹಾಗೆ; ಕಷ್ಟದಾಯಕವಾಗಿ; ವಿಪತ್ಕಾರಕ ರೀತಿಯಲ್ಲಿ.
  2. ತೀವ್ರವಾಗಿ; ಅಸಹನೀಯವಾಗಿ; ದುರ್ಭರ ರೀತಿಯಲ್ಲಿ.
  3. ದೂಷಣೀಯ ರೀತಿಯಲ್ಲಿ; ಘೋರವಾಗಿ.
  4. ದುಃಖಕರವಾಗಿ.