grievous ಗ್ರೀವಸ್‍
ಗುಣವಾಚಕ
  1. ಕೆಡುಕುಮಾಡುವ; ಬಹಳ ಕಷ್ಟ, ತೊಂದರೆ, ವಿಪತ್ತು, ಮೊದಲಾದವುಗಳನ್ನುಂಟುಮಾಡುವ.
  2. (ನೋವು ಮೊದಲಾದವುಗಳ ವಿಷಯದಲ್ಲಿ) ತೀವ್ರ; ಅಸಹನೀಯ; ತಾಳಲಾಗದ; ದುರ್ಭರ.
  3. ದೂಷಣೀಯ; ಘೋರ; ಪರಮಪಾತಕದ.
  4. ದುಃಖಕರ.
ಪದಗುಚ್ಛ

grievous bodily harm (ನ್ಯಾಯಶಾಸ್ತ್ರ) ತೀವ್ರವಾದ ಗಾಯ, ಪೆಟ್ಟು, ಆಘಾತ, ದೇಹಾಪಾಯ.