See also 2grieve
1grieve ಗ್ರೀವ್‍
ಸಕರ್ಮಕ ಕ್ರಿಯಾಪದ

ದುಃಖ, ಸಂತಾಪ – ಉಂಟುಮಾಡು; ಕೊರಗಿಸು; ಅಳಲಿಸು.

ಅಕರ್ಮಕ ಕ್ರಿಯಾಪದ

ಕೊರಗು; ಸಂತಾಪ, ದುಃಖ, ವ್ಯಸನ – ಪಡು; ಸಂಕಟಪಡು.

See also 1grieve
2grieve ಗ್ರೀವ್‍
ನಾಮವಾಚಕ

(ಸ್ಕಾಟಿಷ್‍ ಪ್ರಯೋಗ) (ಕೃಷಿಕ್ಷೇತ್ರ ಮೊದಲಾದವುಗಳ) ಮೇಲ್ವಿಚಾರಕ; ಮಣೆಗಾರ.