grief ಗ್ರೀಹ್‍
ನಾಮವಾಚಕ
  1. ಕೊರಗು; ಅಳಲು; ವ್ಯಸನ; ದುಃಖ; ಶೋಕ; ಸಂತಾಪ.
  2. ತೀವ್ರ ವ್ಯಥೆ.
  3. ಅಳಲಿಗೆ, ವ್ಯಥೆಗೆ ಕಾರಣ; ಕಷ್ಟ; ವಿಪತ್ತು.
ನುಡಿಗಟ್ಟು
  1. come to grief
    1. ಕಷ್ಟಕ್ಕೆ ಸಿಕ್ಕು; ದುಃಖಕ್ಕೆ ಒಳಗಾಗು; ವಿಪತ್ತಿಗೆ ಸಿಕ್ಕು.
    2. (ಆಟದಲ್ಲಿ) ಸೋಲು; ಬಿದ್ದುಹೋಗು.
  2. good (or great) grief (ಆಶ್ಚರ್ಯ, ಅಪಾಯ, ಮೊದಲಾದವನ್ನು ಸೂಚಿಸುವ ಉದ್ಗಾರ) ಅಯ್ಯೋ! ಅಬ್ಬಾ!