greyish ಗ್ರೇಇಷ್‍
ಗುಣವಾಚಕ
  1. ನಸುಬೂದುಬಣ್ಣದ; ಮಧ್ಯಸ್ಥ ಬೂದುಬಣ್ಣದ: of greyish robes ಬೂದು ವಸ್ತ್ರಗಳು.
  2. (ಬಣ್ಣದ ವಿಷಯದಲ್ಲಿ) ತಿಳಿಯಾದ ಬೂದುಮಿಶ್ರಿತ: of greyish blue ಬೂದು ನೀಲಿಯ.