greyhound-racing ಗ್ರೇಹೌಂಡ್‍ರೇಸಿಂಗ್‍
ನಾಮವಾಚಕ

ಬೇಟೆನಾಯಿ ಜೂಜು; ಪಂದ್ಯ ಕಟ್ಟಲು ಯಾಂತ್ರಿಕ ಮೊಲವನ್ನು ಬೇಟೆ ನಾಯಿಗಳಿಂದ ಬೆನ್ನಟ್ಟಿಸುವ ಒಂದು ಬಗೆಯ ಆಧುನಿಕ ವಿನೋದ ಕ್ರೀಡೆ.