greyheaded ಗ್ರೇಹೆಡಿಡ್‍
ಗುಣವಾಚಕ
  1. ತಲೆ ನರೆತ; ಮುದಿಯಾದ.
  2. ಬಹುಕಾಲ ದುಡಿದ, ಸೇವೆ ಮಾಡಿದ.
  3. ಹಳೆಯ; ಪ್ರಾಚೀನ; ಪುರಾತನ.