grey-back ಗ್ರೇಬ್ಯಾಕ್‍
ನಾಮವಾಚಕ
  1. ಬೂದುಬೆನ್ನಿಗ; ಬೂದುಬೆನ್ನಿನ ಪ್ರಾಣಿ ಯಾ ಪಕ್ಷಿ.
  2. (ಅಮೆರಿಕನ್‍ ಪ್ರಯೋಗ) (ಚರಿತ್ರೆ) ಕನ್‍ಹೆಡರೇಟ್‍ ಸೈನಿಕ; ಅಮೆರಿಕದ ಅಂತರ್ಯುದ್ಧದ ಕಾಲದಲ್ಲಿ ಏರ್ಪಟ್ಟಿದ್ದ ದಕ್ಷಿಣದ ಸಂಸ್ಥಾನಗಳ ಒಕ್ಕೂಟದ ಸೈನ್ಯದ ಸೈನಿಕ.