1grenadine ಗ್ರೆನಡಿನ್‍
ನಾಮವಾಚಕ

ಗ್ರೆನಡಿನ್‍; ಕೋಳಿಯ ಪಕ್ಕೆಮಾಂಸಕ್ಕೆ ಹಂದಿಯ ಕೊಬ್ಬು ಹಾಕಿ ತಯಾರಿಸಿದ ಒಂದು ಖಾದ್ಯ ಪದಾರ್ಥ.

2grenadine ಗ್ರೆನಡೀನ್‍
ನಾಮವಾಚಕ

ಗ್ರೆನಡೀನ್‍; ಉಡುಪುಗಳಿಗೆ ಬಳಸುವ, ರೇಷ್ಮೆಯ ಯಾ ರೇಷ್ಮೆ ಮತ್ತು ಉಣ್ಣೆಯ ಬಟ್ಟೆ.

3grenadine ಗ್ರೆನಡೀನ್‍
ನಾಮವಾಚಕ

ಗ್ರೆನಡೀನ್‍; ಹೃದಯೋತ್ತೇಜಕವಾದ ದಾಳಿಂಬೆ ಮೊದಲಾದವುಗಳ ಶರಬತ್ತು.