grenade
ಗ್ರಿನೇಡ್
ನಾಮವಾಚಕ
ಗ್ರೆನೇಡು:
- ಕೈಸಿಡಿಗುಂಡು; ಕೈಬಾಂಬು.
- ಕೋವಿಯಿಂದ ಹಾರಿಸಬಹುದಾದ ಗುಂಡು.
- ಗುಂಪು ಚದುರಿಸುವುದಕ್ಕೋ ಬೆಂಕಿ ಆರಿಸುವುದಕ್ಕೋ ಮತ್ತೆ ಯಾವುದೋ ಉದ್ದೇಶಕ್ಕಾಗಿಯೋ ರಾಸಾಯನಿಕವನ್ನು ಸಿಂಪಡಿಸಲು ಉಪಯೋಗಿಸುವ, ರಾಸಾಯನಿಕ ತುಂಬಿದ ಗಾಜಿನ ಬುರುಡೆ.
ಪದಗುಚ್ಛ
- hand-grenade = grenade(a).
- rifle grenade = grenade(b).