gregariousness ಗ್ರಿಗೇರಿಅಸ್‍ನಿಸ್‍
ನಾಮವಾಚಕ
  1. ಸಾಮೂಹಿಕ ವಾಸ; ಮಂದೆಗೂಡಿ ವಾಸಿಸುವಿಕೆ; ಗುಂಪಾಗಿ ಜೀವಿಸುವಿಕೆ.
  2. ಸಂಘಜೀವನ; ಸಹವಾಸಪ್ರಿಯತೆ.
  3. (ಸಸ್ಯವಿಜ್ಞಾನ) ಗೊಂಚಲುಗೊಂಚಲಾಗಿರುವಿಕೆ.
  4. ಗುಂಪಿನಲ್ಲಿರುವಿಕೆ; ಗುಂಪುಪ್ರಿಯತೆ.
  5. ಸಾಮುದಾಯಿಕತೆ; ಸಮುದಾಯಪ್ರಿಯತೆ.