gregariously ಗ್ರಿಗೇರಿಅಸ್‍ಲಿ
ಕ್ರಿಯಾವಿಶೇಷಣ
  1. ಮಂದೆಗೂಡಿ ವಾಸಿಸುತ್ತ; ಗುಂಪಾಗಿ ಜೀವಿಸುತ್ತ.
  2. ಸಂಘಜೀವಿಯಾಗಿ; ಸಹವಾಸಪ್ರಿಯನಾ(ಳಾ)ಗಿ.
  3. (ಸಸ್ಯವಿಜ್ಞಾನ) ಗೊಂಚಲುಗೊಂಚಲಾಗಿ.
  4. ಗುಂಪಾಗಿ.
  5. ಸಾಮೂಹಿಕವಾಗಿ.