gregarious ಗ್ರಿಗೇರಿಅಸ್‍
ಗುಣವಾಚಕ
  1. ಗುಂಪಾಗಿ ವಾಸಿಸುವ; ಸಮೂಹವಾಸಿ; ಮಂದೆಗೂಡಿ ವಾಸಿಸುವ.
  2. ಸಂಘಜೀವಿಯಾದ; ಸಹವಾಸಪ್ರಿಯ.
  3. (ಸಸ್ಯವಿಜ್ಞಾನ) ಗೊಂಚಲುಗೊಂಚಲಾಗಿ ಬೆಳೆಯುವ.
  4. ಮಂದೆಯ; ಹಿಂಡಿನ; ಗುಂಪಿನ.
  5. ಸಾಮೂಹಿಕ; ಸಾಮುದಾಯಿಕ: mere religious zeal is a gregarious thing ಧರ್ಮವನ್ನು ಕುರಿತ ಅಂಧಶ್ರದ್ಧೆ ಕೇವಲ ಒಂದು ಸಾಮುದಾಯಿಕ ಪ್ರವೃತ್ತಿ.