greetings ಗ್ರೀಟಿಂಗ್‍’
ನಾಮವಾಚಕ

(ಬಹುವಚನ) ಶುಭಾಶಯಗಳು; ಶುಭಕಾಮನೆಗಳು; ಒಸಗೆಯ ಮಾತುಗಳು: Deepavali, Christmas greetings ದೀಪಾವಳಿಯ, ಕ್ರಿಸ್‍ಮಸ್‍ನ – ಶುಭಾಶಯಗಳು.