greeting ಗ್ರೀಟಿಂಗ್‍
ನಾಮವಾಚಕ
  1. (ನಮಸ್ಕರಿಸಿ) ಕುಶಲ ಪ್ರಶ್ನೆ ಮಾಡುವುದು.
  2. (ಮಾತಿನಿಂದ ಯಾ ಅಭಿನಯದಿಂದ) ಅಭಿವಂದಿಸುವುದು.
  3. ಸಂಧಿಸಿದಾಗ ಯಾ ಬಂದು ಇಳಿದಾಗ (ಸ್ನೇಹಭಾವದ ಯಾ ಅಲ್ಲದ) ಮಾತುಗಳಿಂದ, ಅಂಗಚಾಲನೆಗಳಿಂದ ಎದುರುಗೊಳ್ಳುವುದು.
  4. ಸ್ವಾಗತ; ಜಯಕಾರದೊಂದಿಗೆ ಸ್ವಾಗತಿಸುವುದು, ಅಂಗೀಕರಿಸುವುದು.