See also 2greet
1greet ಗ್ರೀಟ್‍
ಸಕರ್ಮಕ ಕ್ರಿಯಾಪದ
  1. (ನಮಸ್ಕರಿಸಿ) ಕುಶಲ ಪ್ರಶ್ನೆ ಮಾಡು.
  2. (ಮಾತಿನಿಂದ ಯಾ ಅಭಿನಯದಿಂದ) ಅಭಿನಂದಿಸು: was greeted with acclamation ಜಯಘೋಷದೊಂದಿಗೆ ಅಭಿನಂದಿಸಲಾಯಿತು.
  3. ಸಂಧಿಸಿದಾಗ ಯಾ ಬಂದು ಇಳಿದಾಗ (ಸ್ನೇಹಭಾವದ ಯಾ ಅಲ್ಲದ) ಮಾತುಗಳಿಂದ, ಅಂಗಚಾಲನೆಗಳಿಂದ ಎದುರುಗೊಳ್ಳು.
  4. (ಜಯಕಾರದೊಂದಿಗೆ) ಸ್ವಾಗತಿಸು, ಪುರಸ್ಕರಿಸು ಯಾ ಅಂಗೀಕರಿಸು: shouts of assent greeted the resolution ನಿರ್ಣಯವನ್ನು ಜಯಕಾರಗಳೊಂದಿಗೆ ಅಂಗೀಕರಿಸಲಾಯಿತು.
  5. (ನೋಟ, ದೃಶ್ಯ, ಮೊದಲಾದವು ಕಣ್ಣಿಗೆ, ಕಿವಿಗೆ) ಬೀಳು; ಗೋಚರವಾಗು; ಕಣ್ಣಿಗೆ ಇದಿರಾಗು; ಎದ್ದು ತೋರು: a wide extent of sea greets the eye ಸಮುದ್ರದ ವಿಶಾಲ ಹರಹು ಕಣ್ಣ ಮುಂದೆ ಎದ್ದು ತೋರುತ್ತದೆ. ಕಣ್ಣಿಗೆ ಗೋಚರವಾಗುತ್ತದೆ.
See also 1greet
2greet ಗ್ರೀಟ್‍
ಅಕರ್ಮಕ ಕ್ರಿಯಾಪದ

(ಸ್ಕಾಟ್ಲಂಡ್‍ ಪ್ರಯೋಗ) ಅಳು; ಗೋಳಾಡು; ಪ್ರಲಾಪಿಸು.