greenweed ಗ್ರೀನ್‍ವೀಡ್‍
ನಾಮವಾಚಕ

ರಂಗಿನ ಗಿಡ; ವರ್ಣಸಸ್ಯ; ಬಟ್ಟೆಗಳಿಗೆ ಬಣ್ಣ ಹಾಕಲು ಬಳಸುವ, ಒಂದು ಬಗೆಯ ಹಳದಿ ಹೂ ಬಿಡುವ, ಗೆನಿಸ್ಟ ಟಿಂಕ್ಟೋರಿಯ ಎಂಬ ಒಂದು ಬಗೆಯ ಹಳದಿ ಹೂ ಬಿಡುವ ಪೊದೆಗಿಡ.