greenstone ಗ್ರೀನ್‍ಸ್ಟೋನ್‍
ನಾಮವಾಚಕ
  1. ಹಸಿರುಗಲ್ಲು; ಹಸಿರುಶಿಲೆ; ಜ್ವಾಲಾಮುಖಿಯಿಂದ ಹೊರಬರುವ, ಹೆಲ್‍ಸ್ಪಾರ್‍ ಮತ್ತು ಹಾರ್ನ್‍ಬ್ಲೆಂಡ್‍ಗಳುಳ್ಳ ಒಂದು ಬಗೆಯ ಕಲ್ಲು.
  2. (ನ್ಯೂಸಿಲೆಂಡ್‍ನಲ್ಲಿ ದೊರಕುವ, ಒಡವೆಗಳು ಮೊದಲಾದವುಗಳಿಗೆ ಬಳಸುವ) ಒಂದು ಬಗೆಯ ‘ಜೇಡ್‍’ ಶಿಲೆ.