greenness ಗ್ರೀನ್‍ನಿಸ್‍
ನಾಮವಾಚಕ
  1. ಹಸುರಾಗಿರುವಿಕೆ; ಹಸುರುತನ.
  2. ಹಸುರು; ಹಸುರುಹುಲ್ಲು, ಗಿಡಮರ, ವನರಾಜಿ, ಮೊದಲಾದವು.
  3. (ಹಣ್ಣು ಮೊದಲಾದವುಗಳ ವಿಷಯದಲ್ಲಿ) ಕಾಯಾಗಿರುವಿಕೆ; ಅಪಕ್ವ ಸ್ಥಿತಿ.
  4. ಅನನುಭವ; ಎಳಸುತನ.
  5. ನಿಷ್ಕಪಟತೆ; ಅತಿ ಮುಗ್ಧತೆ; (ಸುಲಭವಾಗಿ ಮೋಸಹೋಗುವ) ಭೋಳೆತನ; ಸರಳತನ.