greenly ಗ್ರೀನ್‍ಲಿ
ಕ್ರಿಯಾವಿಶೇಷಣ
  1. ಹಸುರಾಗಿ; ಹಸುರು ಬಣ್ಣದಿಂದ.
  2. ಹಸುರಿನಿಂದ ತುಂಬಿ; (ಗಿಡಮರಗಳಿಂದ) ನಿಬಿಡವಾಗಿ: the earth broke greenly into spring ಭೂಮಿ ಹಸುರಿನಿಂದ ತುಂಬಿ ವಸಂತ ಋತು ಬಂತು.
  3. (ಅನುಭವವಿಲ್ಲದ್ದರಿಂದ) ಒಡ್ಡೊಡ್ಡಾಗಿ; ಪೆದ್ದುಪೆದ್ದಾಗಿ.
  4. (ರೂಪಕವಾಗಿ) ಹೊಚ್ಚ ಹೊಸತಾಗಿ; ಹಚ್ಚಹಸಿರಾಗಿ; ಚೈತನ್ಯಪೂರ್ಣವಾಗಿ.