greenhouse ಗ್ರೀನ್‍ಹೌಸ್‍
ನಾಮವಾಚಕ

ಹಸಿರುಮನೆ; (ಕೋಮಲ ಸಸ್ಯಗಳನ್ನು ಬೆಳೆಸುವ ಯಾ ಗಿಡಗಳ ಬೆಳವಣಿಗೆಯನ್ನು ತ್ವರಿತಗೊಳಿಸಲು ಬಳಸುವ) ಗಾಜಿನ ಮನೆ.