greenhead ಗ್ರೀನ್‍ಹೆಡ್‍
ನಾಮವಾಚಕ
  1. ಹಸಿರುತಲೆ ನೊಣ; ಟ್ಯಾಬನಿಡೇ ವಂಶದ, ಒಂದು ರೀತಿಯ ಕಚ್ಚುವ ನೊಣ.
  2. ಹಸಿರು ತಲೆ ಇರುವೆ; ನೋಯುವಂತೆ ಕಚ್ಚುವ, ಆಸ್ಟ್ರೇಲಿಯದ ಇರುವೆ.