greengrocery ಗ್ರೀನ್‍ಗ್ರೋಸರಿ
ನಾಮವಾಚಕ
  1. (ಕಾಯಿಪಲ್ಯ, ಹಣ್ಣುಹಂಪಲು ಮಾರುವ) ತರಕಾರಿ ಅಂಗಡಿ.
  2. (ಚಿಲ್ಲರೆಯಾಗಿ ವ್ಯಾಪಾರವಾಗುವ) ಹಣ್ಣು ತರಕಾರಿಗಳು.
  3. ಹಣ್ಣುಹಂಪಲು, ಕಾಯಿಪಲ್ಯ – ವ್ಯಾಪಾರ.