greenfinch ಗ್ರೀನ್‍ಹಿನ್ಚ್‍
ನಾಮವಾಚಕ

ಹಸಿರು ಗುಬ್ಬಿ, ಹಿಂಚ್‍; ಹಸಿರು ಮತ್ತು ಹಳದಿ ಗರಿಗಳಿರುವ ಗುಬ್ಬಿಯಂಥ, ಯೂರೋಪಿನ ಒಂದು ಹಕ್ಕಿ.