greeneyed ಗ್ರೀನ್‍ಐಡ್‍
ಗುಣವಾಚಕ

ಕರುಬುವ; ಹೊಟ್ಟೆ ಕಿಚ್ಚಿನ; ಅಸೂಯೆಯುಳ್ಳ; ಮತ್ಸರ ಬುದ್ಧಿಯುಳ್ಳ.

ಪದಗುಚ್ಛ

greeneyed monster = green eye.