greenery ಗ್ರೀನರಿ
ನಾಮವಾಚಕ

ಹಸಿರುವಾಣಿ; ವನರಾಜಿ; ಪಯಿರುಪಚ್ಚೆ; ಹಸುರು ಹುಲ್ಲು; ಗಿಡಮರ, ಬಳ್ಳಿ, ಮೊದಲಾದವು; ಹಸುರು ಸಸ್ಯಗಳು.