greenback ಗ್ರೀನ್‍ಬ್ಯಾಕ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. (ಅಮೆರಿಕದ ಸಂಯುಕ್ತ ಸಂಸ್ಥಾನದ ಕಾಯಿದೆ ಪ್ರಕಾರ ಚಲಾವಣೆಯಲ್ಲಿರುವ) ನೋಟು; ಅಮೆರಿಕದ ಸಂಯುಕ್ತ ಸಂಸ್ಥಾನದ ಯಾ ರಾಷ್ಟ್ರೀಯ ಬ್ಯಾಂಕಿನವರು ಹೊರಡಿಸಿರುವ ನೋಟು.
  2. ಹಸಿರು ಬೆನ್ನಿಗ; ಹಸಿರು ಬೆನ್ನಿನ ಯಾವುದೇ ಪ್ರಾಣಿ (ಉದಾಹರಣೆಗೆ ಮೀನು).