green-room ಗ್ರೀನ್‍ರೂಮ್‍
ನಾಮವಾಚಕ

ನೇಪಥ್ಯ; ಗ್ರೀನ್‍ ರೂಮು; ವೇಷದ ಕೊಠಡಿ; (ರಂಗಸ್ಥಳದಲ್ಲಿಲ್ಲದಾಗ) ನಟನಟಿಯರು ಇರುವ ಕೋಣೆ.