greedy ಗ್ರೀಡಿ
ಗುಣವಾಚಕ
  1. ಅತಿ ಹಸಿವಿನ.
  2. ಗಬಗಬನೆ ತಿನ್ನುವ; ಆತುರಾತುರವಾಗಿ ನುಂಗುವ.
  3. ಹೊಟ್ಟೆಬಾಕತನದ; ತಿಂಡಿಪೋತತನದ.
  4. ಅತ್ಯಾಶೆಯ; ದುರಾಶೆಯ; ಎಲ್ಲವನ್ನೂ ದೋಚಿಕೊಳ್ಳುವ.
  5. (ಮಾಡಲು) ಆತುರವುಳ್ಳ; ಉತ್ಸಾಹವುಳ್ಳ; ತೀವ್ರಾಭಿಲಾಷೆಯುಳ್ಳ.