greediness ಗ್ರೀಡಿನಿಸ್‍
ನಾಮವಾಚಕ
  1. ಆಹಾರ ಪಾನೀಯಗಳಿಗಾಗಿ ಅತಿ ಆಶೆ, ಆತುರ.
  2. ತಿನ್ನುವುದು, ಕುಡಿಯುವುದರಲ್ಲಿ ಅತಿ ಆತುರ.
  3. ಹೊಟ್ಟೆಬಾಕತನ; ತಿಂಡಿಪೋತತನ.
  4. ಐಶ್ವರ್ಯಕ್ಕಾಗಿ ಅತಿ ಆಶೆ; ಧನಲೋಭ; ದುರಾಶೆ; ಎಲ್ಲವನ್ನೂ ದೋಚಿಕೊಳ್ಳುವ ಸ್ವಭಾವ.
  5. (ಯಾವುದೇ ವಿಷಯದಲ್ಲಿ) ಅತಿ ಆತುರ, ಉತ್ಸಾಹ; ತೀವ್ರಾಭಿಲಾಷೆ.