greedily ಗ್ರೀಡಿಲಿ
ಕ್ರಿಯಾವಿಶೇಷಣ
  1. ಅತಿ ಹಸಿವಿನಿಂದ.
  2. ಹೊಟ್ಟೆಬಾಕತನದಿಂದ.
  3. ಅತ್ಯಾಶೆಯಿಂದ; ಲಾಭದ ದುರಾಶೆಯಿಂದ; ಅತಿಲೋಭದಿಂದ; ಎಲ್ಲವನ್ನೂ ದೋಚಿಕೊಳ್ಳುವ ಸ್ವಭಾವದಿಂದ.
  4. (ಮಾಡಲು) ಆತುರದಿಂದ; ಉತ್ಸಾಹದಿಂದ; ತೀವ್ರಾಭಿಲಾಷೆಯಿಂದ.