greed ಗ್ರೀಡ್‍
ನಾಮವಾಚಕ
  1. (ಮುಖ್ಯವಾಗಿ ಐಶ್ವರ್ಯಕ್ಕಾಗಿ ಯಾ ಆಹಾರಕ್ಕಾಗಿ) ತಣಿವಿಲ್ಲದ ಆಶೆ; ತೃಪ್ತಿಯಾಗದ ಆಸೆ.
  2. ಅತ್ಯಾಶೆ; ದುರಾಶೆ; ಲೋಭ.