grebe ಗ್ರೀಬ್‍
ನಾಮವಾಚಕ
  1. ಗ್ರೀಬ್‍; ಗಿಡ್ಡ ಮೈ, ಜೋಲು ಚರ್ಮದ ಕಾಲ್ಬೆರಳುಳ್ಳ, ಮೋಟು ಬಾಲಗಳುಳ್ಳ, ಮುಳುಗು ಹಕ್ಕಿಯ ಜಾತಿಗಳು.
  2. (ಅಲಂಕಾರಕ್ಕಾಗಿ ಬಳಸುವ) ಇಂಥ ಹಕ್ಕಿಗಳ ಗರಿಗಳು.