greaves ಗ್ರೀವ್‍ಸ್‍
ನಾಮವಾಚಕ

(ಬಹುವಚನ) (ನಾಯಿ ಮೊದಲಾದವುಗಳ ಆಹಾರಕ್ಕಾಗಿ ಯಾ ಮೀನಿನ ಎರೆಯಾಗಿ ಬಳಸುವ) ಚರಬಿಯ, ನಾರುನಾರಾದ ಕಳಪೆ; ಚರಬಿಯ ಕಳಪೆ.