greatness ಗ್ರೇಟ್‍ನಿಸ್‍
ನಾಮವಾಚಕ
  1. ಬೃಹತ್ವ; (ಗಾತ್ರ, ವಿಸ್ತಾರ, ಪ್ರಮಾಣದಲ್ಲಿ) ದೊಡ್ಡದಾಗಿರುವುದು.
  2. ಹಿರಿಮೆ; ಮೇಲ್ಮೆ; ಔನ್ನತ್ಯ; ಘನತೆ; ಗಾಂಭೀರ್ಯ; ಪ್ರಾಮುಖ್ಯ.
  3. (ಸಹಜವಾದ) ಉದಾರತೆ; ಉದಾತ್ತ ಗುಣ.