greatly ಗ್ರೇಟ್‍ಲಿ
ಕ್ರಿಯಾವಿಶೇಷಣ
  1. ತುಂಬ; ಬಹಳ; ಬಹು.
  2. ಬಹುಮಟ್ಟಿಗೆ; ಬಹಳ ಮಟ್ಟಿಗೆ: greatly esteemed ಬಹಳ ಗೌರವಕ್ಕೆ ಪಾತ್ರನಾದ. greatly superior ಬಹುಮೇಲಾದ. I should greatly prefer ನನಗೆ ಹೆಚ್ಚು ಇಷ್ಟ.
  3. ಘನವಾಗಿ; ಉದಾತ್ತವಾಗಿ; ಉನ್ನತ ರೀತಿಯಲ್ಲಿ; ಉದಾರವಾಗಿ.