greaten ಗ್ರೇಟ್‍ನ್‍
ಕ್ರಿಯಾಪದ

(ಪ್ರಾಚೀನ ಪ್ರಯೋಗ) ಸಕರ್ಮಕ ಕ್ರಿಯಾಪದ.

  1. ಗಾತ್ರದಲ್ಲಿ ಯಾ ಅಳತೆಯಲ್ಲಿ – ದೊಡ್ಡದು ಮಾಡು, ಹೆಚ್ಚಿಸು.
  2. ಉನ್ನತಗೊಳಿಸು; ಪ್ರಮುಖಗೊಳಿಸು; ಮೇಲ್ಮೆಗೇರಿಸು; ಹೆಚ್ಚಳವುಂಟುಮಾಡು; ಹಿರಿಮೆಗೊಳಿಸು.
ಅಕರ್ಮಕ ಕ್ರಿಯಾಪದ

ಹಿರಿಮೆಗೊಳ್ಳು; ಮೇಲ್ಮೆಗೊಳ್ಳು; ಉನ್ನತನಾಗು; ಉದಾತ್ತನಾಗು.