great-hearted ಗ್ರೇಟ್‍ಹಾರ್ಟಿಡ್‍
ಗುಣವಾಚಕ
  1. ಕೆಚ್ಚೆದೆಯ; ಧೀರ.
  2. ದೊಡ್ಡ ಮನಸ್ಸಿನ; ಉದಾರ ಸ್ವಭಾವದ; ವಿಶಾಲಹೃದಯದ.