greasiness ಗ್ರೀಸಿನಿಸ್‍
ನಾಮವಾಚಕ
  1. ಜಿಡ್ಡುತನ; ಜಿಡ್ಡು ಜಿಡ್ಡಾಗಿರುವಿಕೆ.
  2. (ರೂಪಕವಾಗಿ) ಬೆಣ್ಣೆ ಬೆಣ್ಣೆಯಾಗಿ ವರ್ತಿಸುವುದು; ಅತಿ ವಿನಯ; ಕೃತಕ ನಯ; ವಿನಯಾಡಂಬರ; ವಿನಯವೇಷ.