greasily ಗ್ರೀಸಿಲಿ
ಕ್ರಿಯಾವಿಶೇಷಣ
  1. ಜಿಡ್ಡುಜಿಡ್ಡಾಗಿ.
  2. (ರೂಪಕವಾಗಿ) ಬೆಣ್ಣೆ ಬೆಣ್ಣೆಯಾಗಿ; ಅತಿ ವಿನಯದಿಂದ; ಕೃತಕ ನಯದಿಂದ; ವಿನಯವೇಷದಿಂದ.