greaser ಗ್ರೀಸರ್‍
ನಾಮವಾಚಕ
  1. ಗ್ರೀಸು ಲೇಪಕ; ಜಿಡ್ಡು ಹಚ್ಚುಗ; ಯಂತ್ರಭಾಗಗಳಿಗೆ ಜಿಡ್ಡು ಹಚ್ಚುವವನು, ಬಳಿಯುವವನು.
  2. (ಮುಖ್ಯವಾಗಿ ಜಹಜಿನಲ್ಲಿ, ಎಂಜಿನಿನ) ಬೆಂಕಿ, ಉರಿ ನೋಡಿಕೊಳ್ಳುವವನು.
  3. (ಅಶಿಷ್ಟ) (ಅಮೆರಿಕನ್‍ ಪ್ರಯೋಗ) ಮೆಕ್ಸಿಕೊ, ದೇಶದವನು ಯಾ ಸ್ಪ್ಯಾನಿಷ್‍ ಅಮೆರಿಕನ್‍.
  4. ಹಡಗಿನಲ್ಲಿನ ಎಂಜಿನಿಯರು.
  5. ಗ್ರೀಸುಲೇಪಕ; ಮೋಟಾರು ವಾಹನಗಳ ಭಾಗಗಳಿಗೆ ಗ್ರೀಸನ್ನು ಹಚ್ಚಲು ಬಳಸುವ ಸಾಧನ.
  6. (ಅಶಿಷ್ಟ) ಆಕ್ಷೇಪಾರ್ಹ ವ್ಯಕ್ತಿ; ಮುಖ್ಯವಾಗಿ ಬೆಣ್ಣೆ ಹಚ್ಚುವವ, ಹೊಗಳು ಭಟ್ಟ.
  7. (ಅಶಿಷ್ಟ) ಮೋಟಾರು ಸೈಕಲ್ಲುಗಳಲ್ಲಿ ಹೋಗುವ ತಂಡದವರಲ್ಲಿ ಒಬ್ಬ.