grease-trap ಗ್ರೀಸ್‍ಟ್ರಾಪ್‍
ನಾಮವಾಚಕ

ಗ್ರೀಸುರೋಧಕ; ಚರಬಿತಡೆ; ಮೋರಿಗಳಲ್ಲಿ ಹರಿದು ಬರುವ ಗ್ರೀಸನ್ನು, ಜಿಡ್ಡನ್ನು ತಡೆಹಿಡಿದು ನಿಲ್ಲಿಸುವ ಸಾಧನ.