grease-gun ಗ್ರೀಸ್‍ಗನ್‍
ನಾಮವಾಚಕ

ಗ್ರೀಸ್‍ಗನ್ನು; ಯಂತ್ರಗಳ ಬೇರಿಂಗು ಮೊದಲಾದವುಗಳಿಗೆ ಗ್ರೀಸನ್ನು ಹಾಕಲು ಬಳಸುವ ಸಣ್ಣ ಪಂಪು.