grazier ಗ್ರೇಸಿಅರ್‍, ಗ್ರೇಷರ್‍
ನಾಮವಾಚಕ
  1. ಪಶುಪಾಲ; ದನಸಾಕಣೆಗಾರ; ಮಾರಾಟಕ್ಕಾಗಿ ದನಗಳನ್ನು ಮೇಯಿಸುವವನು, ಸಾಕುವವನು.
  2. (ಆಸ್ಟ್ರೇಲಿಯ) ಕುರಿ ಸಾಕುವವ; ಕುರುಬ.