See also 2graze  3graze
1graze ಗ್ರೇಸ್‍
ಸಕರ್ಮಕ ಕ್ರಿಯಾಪದ
  1. (ಬೆಳೆಯುತ್ತಿರುವ ಹುಲ್ಲು ಮೊದಲಾದವನ್ನು ದನಗಳಿಗೆ, ಕುರಿಗಳಿಗೆ) ಮೇಯಿಸು.
  2. (ದನಗಳ ವಿಷಯದಲ್ಲಿ ಹುಲ್ಲನ್ನು) ಮೇಯು.
  3. (ದನಗಳನ್ನು) ಕಾವಲಿನಲ್ಲಿ ಮೇಯಿಸು ( ಅಕರ್ಮಕ ಕ್ರಿಯಾಪದ ಸಹ).
  4. (ಕಾವಲಿನಲ್ಲಿ ಮೇಯುತ್ತಿರುವ) ದನ ಕಾಯು ( ಅಕರ್ಮಕ ಕ್ರಿಯಾಪದಸಹ).
  5. (ದನಗಳನ್ನು) ಕಾವಲಿಗೆ ಅಟ್ಟು, ಬಿಡು; ಕಾವಲಿನಲ್ಲಿ ಮೇಯಬಿಡು ( ಅಕರ್ಮಕ ಕ್ರಿಯಾಪದ ಸಹ).
ಅಕರ್ಮಕ ಕ್ರಿಯಾಪದ
  1. (ಬೆಳೆಯುತ್ತಿರುವ ಹುಲ್ಲು ಮೊದಲಾದವುಗಳನ್ನು ದನಗಳು) ಮೇಯು.
  2. (ದನಗಳು) ಕಾವಲು ಮೇಯು.
See also 1graze  3graze
2graze ಗ್ರೇಸ್‍
ಸಕರ್ಮಕ ಕ್ರಿಯಾಪದ
  1. ಹಾದುಹೋಗುವಾಗ ಹಗುರವಾಗಿ ತಾಕು, ಸೋಕು.
  2. ಉಜ್ಜಿಕೊಂಡು ಹೋಗುವಾಗ (ಚರ್ಮ ಮೊದಲಾದವನ್ನು) ತರಚು.
ಅಕರ್ಮಕ ಕ್ರಿಯಾಪದ
  1. (ದೇಹಭಾಗ) ತರಚಿಹೋಗು; ತರಚುಗಾಯವಾಗು.
  2. ಸೋಕಿಕೊಂಡು, ಉಜ್ಜಿಕೊಂಡು-ಹೋಗು.
See also 1graze  2graze
3graze ಗ್ರೇಸ್‍
ನಾಮವಾಚಕ

ಉಜ್ಜುಗಾಯ; ತರಚುಗಾಯ.